Posts

Showing posts from July, 2020

ಅಸೈನ್ಮೆಂಟ್ 5 ವಿಕ್ಷಿಸಿದವರು ಅಂತರ್ಜಾಲ ವಿವರ

Image
1. ಗುರುರಾಜ ಕರ್ಜಗಿ ಅವರ ಪ್ರೇರಣೆ ಮಾತು 2.ಮಂಜುನಾಥ ಸಾಧನೆ ಅಕಾಡೆಮಿ 3. ಮೊಘಲ್ ಸಾಮ್ರಾಜ್ಯ 4. ವಿಜಯನಗರ ಸಾಮ್ರಾಜ್ಯ 5. ಇತಿಹಾಸದ ಪರಿಚಯ

ಅಸೈನ್ಮೆಂಟ್ 4 ಪಾಠದ ಹೆಸರು ಸಿದ್ದಪಡಿಸಿದ್ದು ಕಲಿಕೋಪಕರಣಗಳು

Image
1. ಜೈನ ಧರ್ಮ ಮತ್ತು ಬೌದ್ಧ ಧರ್ಮ *.ಧರ್ಮಗಳು ಮತ್ತು ಅದರ ಸ್ಥಾಪಕರ ಚಿತ್ರಪಟ 2. ಸ್ವಾತಂತ್ರ್ಯ ಹೋರಾಟಗಳು *ಮಹಿಳಾ ಸ್ವಾತಂತ್ರ್ಯ ಹೋರಾಟಗಾರರ ಚಿತ್ರ ಪುಟಗಳು 3. ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆ * ಸಾಮಾಜಿಕ ಸುಧಾರಕರು ಮತ್ತು ಅವರು ಸ್ಥಾಪಿಸಿದ ಸಮಾಜ 4.ಇತಿಹಾಸದ ಮೂಲ ಆಧಾರ ಗಳು 5. ನಮ್ಮ ರಕ್ಷಣಾ ಪಡೆಗಳು 6. ರಾಷ್ಟ್ರೀಯ ಚಿಹ್ನೆಗಳು 7. ಏಷ್ಯಾ ಖಂಡ 8. ಸಸ್ಯ ಜೀವಕೋಶ

ಅಸೈನ್ಮೆಂಟ್ 3 ಸಂಪರ್ಕಿಸಿದ ವಿದ್ಯಾರ್ಥಿ ಪೋಷಕರ ಹೆಸರು

Image
ಸಂಭಾಷಣೆ ಯು ಸಂಕ್ಷಿಪ್ತ ವರದಿ ಈ ಕೆಳಗಿನಂತಿವೆ

ಅಸೈನ್ಮೆಂಟ್ 2 ಪಾಠಯೋಜನೆಯ ವಿವರ

Image
6ನೇ ತರಗತಿ ಇತಿಹಾಸದ ಪರಿಚಯ 7ನೇ ತರಗತಿ 1.ನಮ್ಮ ಸಂವಿಧಾನ

ಅಸೈನ್ಮೆಂಟ್ 1( ಸಮಾಜ ವಿಜ್ಞಾನ ಬೋಧಿಸುವ ವಿಷಯಗಳ ಪರಿಕಲ್ಪನೆ ಮತ್ತು ವಿಷಯಗಳ ಆಧರಿಸಿ ಮಕ್ಕಳ ಕಲಿಕೆಗೆ ನೆರವಾಗುವ ಆಡಿಯೋ / ವಿಡಿಯೋ ವಿವರ

Image
ನಾನು ಬೋಧಿಸುವ ವಿಷಯಗಳ ಪರಿಕಲ್ಪನೆ ಮತ್ತು ವಿಷಯಗಳ ಆಧರಿಸಿ ಮಕ್ಕಳ ಕಲಿಕೆಗೆ ನೆರವಾಗುವ ಆಡಿಯೋ ಮತ್ತು ವಿಡಿಯೋ ಸಿದ್ದಪಡಿಸಿದ್ದು ಅವುಗಳು ಈ ರೀತಿ ಇವೆ 1. ಇತಿಹಾಸದ ಪರಿಚಯ * ಇತಿಹಾಸದ ರಚನೆಗೆ ಬೇಕಾಗಿರುವ ಮೂಲಭೂತ ಆಧಾರಗಳ ಬಗ್ಗೆ ವಿಡಿಯೋ 2.ನಮ್ಮ ಕರ್ನಾಟಕ *ನಮ್ಮ ಕರ್ನಾಟಕ ರಚನೆ ಕುರಿತು ಒಂದು ವಿಡಿಯೋ 3.ವಿಜಯ ನಗರ ಸಾಮ್ರಾಜ್ಯ * ವಿಜಯನಗರ ಸಾಮ್ರಾಜ್ಯದ ಉಗಮ 4. ನಮ್ಮ ರಕ್ಷಣಾ ಪಡೆಗಳು * ಭಾರತದ ರಕ್ಷಣಾ ಪಡೆಗಳ ಮಾಹಿತಿ https://drive.google.com/file/d/1-zVpNyxEV69yvjSuhZBtKgjJ83ysYqCc/view?usp=drivesdk 5. ಆಹಾರ *ಆಹಾರ ಎಲ್ಲಿಂದ ದೊರೆಯುತ್ತದೆ ಆಹಾರದ ಮೂಲಗಳು  6. ಮಾನವ ವಿಸರ್ಜಾನಾಂಗ ವ್ಯೊಹ * ಮೂತ್ರ ಕೋಶ ಹೇಗೆ ಕಾರ್ಯನಿರ್ವಹಿಸುತ್ತದೆ * ಆದರೆ ಭಾಗಗಳು * ಮಾನವ ದೇಹಕ್ಕೆ ಅನೂಕೂಲ ಆಪರ ಆಯುಕ್ತರು ಸಾ.ಶಿ ಕಲುಬುರ್ಗಿ ಅವರ ಸುತ್ತೋಲೆ ಸಂಖ್ಯೆ :ಯೋ.ವರ್ಕ ಪ್ರಂ.ಹೊಂ.2020-21ರ ಅಡಿಯಲ್ಲಿ ಅಸೈನ್ಮೆಂಟ್ 1ರಲ್ಲಿ ಕಲಿಕೆಗೆ ನೆರವಾಗುವ ಸಹಾಯಕ ವಿಡಿಯೋ ಗಳು ಈ ಮೇಲಿನಂತೆ ಇವೆ