ಅಸೈನ್ಮೆಂಟ್ 1( ಸಮಾಜ ವಿಜ್ಞಾನ ಬೋಧಿಸುವ ವಿಷಯಗಳ ಪರಿಕಲ್ಪನೆ ಮತ್ತು ವಿಷಯಗಳ ಆಧರಿಸಿ ಮಕ್ಕಳ ಕಲಿಕೆಗೆ ನೆರವಾಗುವ ಆಡಿಯೋ / ವಿಡಿಯೋ ವಿವರ

ನಾನು ಬೋಧಿಸುವ ವಿಷಯಗಳ ಪರಿಕಲ್ಪನೆ ಮತ್ತು ವಿಷಯಗಳ ಆಧರಿಸಿ ಮಕ್ಕಳ ಕಲಿಕೆಗೆ ನೆರವಾಗುವ ಆಡಿಯೋ ಮತ್ತು ವಿಡಿಯೋ ಸಿದ್ದಪಡಿಸಿದ್ದು ಅವುಗಳು ಈ ರೀತಿ ಇವೆ

1. ಇತಿಹಾಸದ ಪರಿಚಯ

*ಇತಿಹಾಸದ ರಚನೆಗೆ ಬೇಕಾಗಿರುವ ಮೂಲಭೂತ ಆಧಾರಗಳ ಬಗ್ಗೆ ವಿಡಿಯೋ

2.ನಮ್ಮ ಕರ್ನಾಟಕ

*ನಮ್ಮ ಕರ್ನಾಟಕ ರಚನೆ ಕುರಿತು ಒಂದು ವಿಡಿಯೋ



3.ವಿಜಯ ನಗರ ಸಾಮ್ರಾಜ್ಯ

* ವಿಜಯನಗರ ಸಾಮ್ರಾಜ್ಯದ ಉಗಮ

4. ನಮ್ಮ ರಕ್ಷಣಾ ಪಡೆಗಳು

* ಭಾರತದ ರಕ್ಷಣಾ ಪಡೆಗಳ ಮಾಹಿತಿ

5. ಆಹಾರ

*ಆಹಾರ ಎಲ್ಲಿಂದ ದೊರೆಯುತ್ತದೆ ಆಹಾರದ ಮೂಲಗಳು 


6. ಮಾನವ ವಿಸರ್ಜಾನಾಂಗ ವ್ಯೊಹ

* ಮೂತ್ರ ಕೋಶ ಹೇಗೆ ಕಾರ್ಯನಿರ್ವಹಿಸುತ್ತದೆ* ಆದರೆ ಭಾಗಗಳು* ಮಾನವ ದೇಹಕ್ಕೆ ಅನೂಕೂಲ



ಆಪರ ಆಯುಕ್ತರು ಸಾ.ಶಿ ಕಲುಬುರ್ಗಿ ಅವರ ಸುತ್ತೋಲೆ ಸಂಖ್ಯೆ :ಯೋ.ವರ್ಕ ಪ್ರಂ.ಹೊಂ.2020-21ರ ಅಡಿಯಲ್ಲಿ ಅಸೈನ್ಮೆಂಟ್ 1ರಲ್ಲಿ ಕಲಿಕೆಗೆ ನೆರವಾಗುವ ಸಹಾಯಕ ವಿಡಿಯೋ ಗಳು ಈ ಮೇಲಿನಂತೆ ಇವೆ


Comments

Popular posts from this blog

ಅಸೈನ್ಮೆಂಟ್ 7 ಸಿದ್ಧಪಡಿಸಿದ ಸೇಟುಬಂದ ಶಿಕ್ಷಣದ ಕುರಿತು ಯೋಜನೆಯ ವಿವರ ಮತ್ತು ಸಾಮರ್ಥ್ಯಗಳನ್ನು ಆಧರಿಸಿ ಸಿದ್ಧಪಡಿಸಿಕೊಂಡ ಪ್ರಶ್ನೆಪತ್ರಿಕೆ

ಅಸೈನ್ಮೆಂಟ್ 9 ಸದರಿ ಮನೆಯಿಂದಲೇ ಕೆಲಸ ದಡಿಯಲ್ಲಿ ನಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಲು