ಅಸೈನ್ಮೆಂಟ್ 6
ನಾನು ಸಂಪರ್ಕಿಸಿದ ಸಹದ್ಯೋಗಿ ಹೆಸರು ಮತ್ತು ಚರ್ಚಿಸಿದ ವಿಷಯದ ವಿವರ
1. ಶ್ರೀ ರಾಯನಗೌಡ ಅವರೊಂದಿಗೆ ಪೌರತ್ವ ದ ಅರ್ಥ ಮತ್ತು ಅದರ ಮಹತ್ವ ಅದರ ಲಕ್ಷಣಗಳು ಪೌರತ್ವ ಪಡೆಯುವ ವಿಧಾನ ಪೌರತ್ವ ಕಳೆದುಕೊಳ್ಳುವ ವಿಧಾನದ ಬಗ್ಗೆ ನಾನು ಚರ್ಚಿಸಿದೆ2. ತಿರುಪತಿ ಸರ್ ಇವರೊಂದಿಗೆ ದೇಶ ಕಂಡ ಅದರ ಸ್ಥಾನ ವಿಸ್ತೀರ್ಣ ಭೌಗೋಳಿಕ ಸನ್ನಿವೇಶ ಪ್ರಾದೇಶಿಕ ವಿಭಾಗ ಲಕ್ಷಣಗಳು ವ್ಯವಸಾಯ ವಾಯುಗುಣದ3. ರವಿ ಸರ್ ಅವರೊಂದಿಗೆ ಹೈದರಾಬಾದ್-ಕರ್ನಾಟಕ ಯಾವ ರೀತಿಯಾಗಿ ವಿಮೋಚನೆಯಾಯಿತು ನಾಯಕರ ಬಗ್ಗೆ ಚರ್ಚಿಸಿದೆ4.ಶ್ರೀ ಮಲ್ಲೇಶ್ವರ ರವರೊಂದಿಗೆ ಭಾರತದ ಸಮಾಜ ಸುಧಾರಕರು ಮತ್ತು ಅವರ ಸ್ಥಾಪಿಸಿದ ಸಮಾಜದ ಉದ್ದೇಶಗಳ ಬಗ್ಗೆ ಚರ್ಚಿಸಬೇಕು5. ಶ್ರೀ ಅಮರೇಶ್ ಸರ್ ಅವರೊಂದಿಗೆ ಪ್ಲಾಸಿ ಕದನ ಅದಕ್ಕೆ ಕಾರಣ ಪರಿಣಾಮ ಹಾಗೂ ಬ್ ಬಾಕ್ಸರ್ ಕದನ ಮತ್ತು ಕರ್ನಾಟಿಕ್ ಯುದ್ಧಗಳ ಬಗ್ಗೆ ಚರ್ಚಿಸಲು6. ಶ್ರೀಮತಿ ಮಂಜುಳಾ ಮೇಡಂ ಇವರೊಂದಿಗೆ ಆಸ್ಟ್ರೇಲಿಯ ಅತ್ಯಂತ ಸಮತಟ್ಟಾದ ಭೂಖಂಡ ಅದರ ಸ್ಥಾನ ವಿಸ್ತೀರ್ಣ ಭೌಗೋಳಿಕ ಸನ್ನಿವೇಶದ ಬಗ್ಗೆ ನಾನು ಚರಿತ್ರೆ7. ಚನ್ನಬಸವ ಸರ್ ಅವರೊಂದಿಗೆ ವಿಜಯನಗರ ಸಾಮ್ರಾಜ್ಯದ ಸ್ಥಾಪನೆ ಹಾಗೂ ಅದರ ಪ್ರಮುಖ ರಾಜರ ಅವರ ಸಾಂಸ್ಕೃತಿಕ ಕೊಡುಗೆಗಳು ಬಗ್ಗೆ ನಾನು ಚರ್ಚಿಸಿರಿ8. ಶ್ರೀ ಮನೋಹರ ಶಾಸ್ತ್ರಿ ಸರ್ ಅವರೊಂದಿಗೆ ಸಸ್ಯಗಳು ಮತ್ತು ಪ್ರಾಣಿಗಳ ಬೆಳವಣಿಗೆ ಅವುಗಳ ಪಾತ್ರದ ಬಗ್ಗೆ ಚರ್ಚಿಸಿದೆ9. ಬಸವರಾಜ್ ಸರ್ ಅವರೊಂದಿಗೆ ಮಾನವನ ವಿಸರ್ಜನಾಂಗದ ಬಗ್ಗೆ ಚಿತ್ರ ಸಮೇತ ಸಂಸ್ಥೆ
Comments
Post a Comment